You can do it, stop not ಇಸವಿ 2009.. - TopicsExpress



          

You can do it, stop not ಇಸವಿ 2009.. ಕನಸುಗಳೆಲ್ಲವೂ ಬತ್ತಿಹೋಗಿದ್ದ ದಿನಗಳವು, ಮುಂದಿನ ದಾರಿ ಅಸ್ಪಷ್ಟ, ಕಾಣುವ ಸಣ್ಣ ಪುಟ್ಟ ದಾರಿಗಳಲ್ಲೂ ಬರೀ ಅಂಧಕಾರ. ಲಕ್ಷ ಸಂಬಳ ತರುವ ಕೆಲಸ ನನಗೆ ಬೇಡವಾಗಿತ್ತು. I knew, I belong to media. But had no clue how to get into it! ಆಗ, ನನ್ನಲ್ಲಿ ಆತ್ಮಸ್ಥೈರ್ಯ ತುಂಬಿದ್ದು, ಹೊಸದಾರಿಗಳನು ಹುಡುಕಿ ಕೊಟ್ಟಿದ್ದು, ಪಾತಾಳದಿಂದ ಮೇಲಕ್ಕೆತ್ತಿದ್ದು ಯಾರು ಗೊತ್ತಾ.. ? ತೀರಾ ಅನಿರೀಕ್ಷಿತವೆಂಬಂತೆ Orkut ನಲ್ಲಿ ಪರಿಚಯವಾದ Archana Hulmani. ನಾನು ಆಕೆಯನ್ನು ಪ್ರೀತಿಯಿಂದ ಕರೆದಿದ್ದು ಅಕ್ಕಾ. ಐದು ವರ್ಷಗಳ ಅದ್ಬುತ ಬಂಧ ಅದು.. ನನ್ನ ಈಗಿನ ಪ್ರತಿಯೊಂದು ಸಣ್ಣಪುಟ್ಟ ಯಶಸ್ಸಿನ ಕೀರ್ತಿ ಸಲ್ಲುವುದು ನನ್ನಮ್ಮನಿಗೆ ಮತ್ತು ಆರ್ಚನಾಗೆ. ಇವತ್ತು ನನ್ನಕ್ಕನ ಹುಟ್ಟುಹಬ್ಬ. ಆಕೆಗಿನ್ನೂ ಫೋನ್ ಮಾಡಿಲ್ಲ, ಮಾಡಿದರೂ ಮನದ ಭಾವನೆಗಳನ್ನು ಮಾತುಗಳಲ್ಲಿ ವ್ಯಕ್ತಪಡಿಸುವುದಕ್ಕೆ ಸೋತುಬಿಡ್ತೀನೇನೋ.. ಇಲ್ಲೇ ಹೇಳ್ಬಿಡ್ತೀನಿ, ನೂರ್ಕಾಲ ಬಾಳಕ್ಕಾ... Sisters are not just born.. They are made..
Posted on: Fri, 09 May 2014 06:22:57 +0000

Trending Topics



Recently Viewed Topics




© 2015